ipso facto ಇಪ್ಸೋ ಹ್ಯಾಕ್ಟೋ
ಕ್ರಿಯಾವಿಶೇಷಣ
Latin
  1. ಅದೇ ಸಂದರ್ಭದಿಂದಲೇ; ಆ ಸಂಗತಿಯಿಂದಲೇ; ಅದೇ ಕಾರಣಕ್ಕಾಗಿ.
  2. ತನ್ಮೂಲಕ; ಅದರ ಪರಿಣಾಮವಾಗಿ.